New York police identify 'Midtown Jane Doe'

ನ್ಯೂಯಾರ್ಕ್ ನಗರ ಅಮೇರಿಕಾ ದೇಶದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತಿ ದೊಡ್ಡ ನಗರಗಳಲ್ಲಿ ಒಂದ…
ನ್ಯೂಯಾರ್ಕ್ ನಗರ ಅಮೇರಿಕಾ ದೇಶದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತಿ ದೊಡ್ಡ ನಗರಗಳಲ್ಲಿ ಒಂದು. ಈ ನಗರವು ಜಗತ್ತಿನ ಆರ್ಥಿಕ, ಕಲೆ ಮತ್ತು ಮನೋರಂಜನೆಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಸಂಯುಕ್ತ ರಾಷ್ಟ್ರ ಸಂಘಟನೆಯ ಮುಖ್ಯ ಕಚೇರಿಯನ್ನು ಮತ್ತು ಅನೇಕ ಇತರ ಕಚೇರಿಗಳನ್ನು ಹೊಂದಿರುವ ಈ ನಗರ ಅಂತರ್ರಾಷ್ಟ್ರೀಯ ವಿದ್ಯಮಾನಗಳ ಮೇಲೆಯೂ ಪ್ರಭಾವವನ್ನು ಬೀರುತ್ತದೆ.
  • ದೇಶ: ಅಮೇರಿಕ ದೇಶ
  • ರಾಜ್ಯ: ನ್ಯೂ ಯಾರ್ಕ್
  • ಬರೂಗಳು: ಬ್ರಾನ್ಕ್ಸ್ · ಬ್ರೂಕ್ಲಿನ್ · ಮ್ಯಾನ್ಹಾಟನ್ · ಕ್ವೀನ್ಸ್ · ಸ್ಟ್ಯಾಟನ್ ಐಲ್ಯಾಂಡ್
  • ಸ್ಥಾಪನೆ: ೧೬೨೪
  • Elevation: ೩೩ ft (೧೦ m)
  • ಸಮಯ ವಲಯ: ಯುಟಿಸಿ-5 (EST)
  • Area code(s): 212, 718, 917, 347, 646

ಸೂಚಿಸಿದ ಪ್ರಯಾಣ ಯೋಜನೆಗಳು

ಇಂದ ಡೇಟಾ: kn.wikipedia.org